ಸಚಿವ ಡಿ.ಕೆ. ಶಿವಕುಮಾರ ಪೇಪರ್ ಟೈಗರ್!

ಹುಬ್ಬಳ್ಳಿ, ಭಾನುವಾರ, 12 ಮೇ 2019 (13:30 IST)

ರಾಜ್ಯದ ಎರಡು ಉಪ ಚುನಾವಣೆಗಳಲ್ಲಿ ನಮ್ಮ ಗೆಲುವು ಆಗುತ್ತದೆ. 23 ರ ಲೋಕಸಭೆ ಚುನಾವಣೆ ಫಲಿತಾಂಶದ ನಂತ್ರ ಸಮ್ಮಿಶ್ರ ಸರ್ಕಾರ ತಾನಾಗಿಯೇ ಬೀಳುತ್ತದೆ. ಹೀಗಂತ ಮಾಜಿ ಸಿಎಂ ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿಕೆ ನೀಡಿದ್ದು, ಡಿ.ಕೆ.ಶಿವಕುಮಾರ ಪೇಪರ್ ಟೈಗರ್,
ಸುಮ್ಮನೆ ಅವರನ್ನ ಹಿರೋ‌ ಮಾಡಲಾಗುತ್ತಿದೆ ಎಂದು ವ್ಯಂಗ್ಯವಾಡಿದ್ರು. ಮಾಧ್ಯಮದವರೇ ಅವರನ್ನ ಹಿರೋ ಮಾಡುತ್ತಿದ್ದಾರೆ.

ಕನಕಪುರದ ಅಕ್ಕಪಕ್ಕದಲ್ಲಿ ಅವರಿಗೆ ಗೆಲ್ಲಿಸಲು ಆಗಲಿಲ್ಲ. ಇನ್ನೂ ಇಲ್ಲಿ ಅವರು ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಲು ಸಾಧ್ಯವಿಲ್ಲ ಎಂದರು.

ಅವರ ಯಾವುದೇ ತಂತ್ರಗಾರಿಗೆ ಇಲ್ಲಿ ಕುಂದಗೋಳದಲ್ಲಿ ನಡೆಯುವದಿಲ್ಲ ಅಂತ ಹುಬ್ಬಳ್ಳಿಯಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿಕೆ ನೀಡಿದ್ದಾರೆ.


 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಸಚಿವ ಡಿ.ಕೆ. ಶಿವಕುಮಾರ ಪೇಪರ್ ಟೈಗರ್!

ರಾಜ್ಯದ ಎರಡು ಉಪ ಚುನಾವಣೆಗಳಲ್ಲಿ ನಮ್ಮ ಗೆಲುವು ಆಗುತ್ತದೆ. 23 ರ ಲೋಕಸಭೆ ಚುನಾವಣೆ ಫಲಿತಾಂಶದ ನಂತ್ರ ...

news

ಗೋಣಿ ಚೀಲದಲ್ಲಿ ತುಂಡಾದ ದೇಹ: ಹೆಲ್ಮೆಟ್ ನಲ್ಲಿ ರುಂಡ ಪತ್ತೆ

ಬರ್ಬರವಾಗಿ ಕೊಲೆಯಾಗಿರುವ ದೇಹವೊಂದು ಗೋಣಿ ಚೀಲದಲ್ಲಿ ತುಂಡು ತುಂಡಾದ ರೀತಿಯಲ್ಲಿ ಪತ್ತೆಯಾಗಿದೆ.

news

15 ಅಡಿ ಮಣ್ಣು ಸಮೇತ ಎತ್ತರಕ್ಕೆ ಚಿಮ್ಮಿತು ನೀರು: ಅಚ್ಚರಿ

ಅಚ್ಚರಿಯ ಘಟನೆಯೊಂದು ನಡೆದಿದೆ. ಏಕಾಏಕಿಯಾಗಿ ನೀರು ಮಣ್ಣು ಸಮೇತ 15 ಅಡಿ ಎತ್ತರಕ್ಕೆ ಚಿಮ್ಮಿದೆ.

news

ಬಿಸಿಲೂರಿನಲ್ಲಿ ಸಿದ್ದರಾಮಯ್ಯ ಭರ್ಜರಿ ಕ್ಯಾಂಪೇನ್ ವೇಳೆ ಏನಾಯ್ತು?

ಮೇ 19ರಂದು ಚಿಂಚೋಳಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹಿನ್ನಲೆಯಲ್ಲಿ ಕೈ-ಕಮಲ ಪಡೆ ಪ್ರಚಾರ ...