Normal 0 false false false EN-US X-NONE X-NONE ಬೆಂಗಳೂರು : ಮುಂಬೈ ನಿಂದ ಜನರನ್ನು ಕರೆಸಿಕೊಂಡಿದ್ದಕ್ಕೆ ಅಧಿಕಾರಿಗಳ ವಿರುದ್ಧ ಸಚಿವ ಡಾ.ಸುಧಾಕರ್ ಗರಂ ಆಗಿದ್ದಾರೆ. ಮುಂಬೈ ನಿಂದ ಚಿಕ್ಕಬಳ್ಳಾಪುರಕ್ಕೆ 200 ಜನ ಬಂದಿದ್ದಾರೆ. ಗೌರಿಬಿದನೂರು, ಬಾಗೇಪಲ್ಲಿಗೆ 6 ಬಸ್ ಆಗಮನವಾಗಿದೆ. ಇದರಿಂದ ಕೊರೊನಾ ಹರಡುವ ಭೀತಿಯಿಂದ ಭಯಗೊಂಡ ಸಚಿವ ಡಾ.ಸುಧಾಕರ್, ಜನರನ್ನು ಕರೆಸಿಕೊಂಡಿದ್ದು ದುರದೃಷ್ಟಕರ. ಹೊರರಾಜ್ಯದವರಿಂದ ಸೋಂಕು ಹೆಚ್ಚಬಹುದು. ಈ ಆತಂಕ, ದುಗುಡದಿಂದ ನಿದ್ದೆ ಬರುತ್ತಿಲ್ಲ ಎಂದು