ಮಾಧ್ಯಮಗಳೊಂದಿಗೆ ಮಾತನಾಡುತ್ತಿರುವಾಗ ಪಕ್ಕದಲ್ಲಿ ನಿಂತಿದ್ದ ಕಾರ್ಯಕರ್ತನ ಮೊಬೈಲ್ ರಿಂಗ್ ಆಗಿದ್ದರಿಂದ ಕೆಂಡಾಮಂಡಲವಾದ ಸಚಿವ ಅಂಜನೇಯ, ಒದ್ದು ಓಡಿಸಲೇ ಅವ್ನ ಎಂದು ಗುಡುಗಿದ ಘಟನೆ ನಡೆಯಿತು. ಮಾಧ್ಯಮದವರಿಗೆ ಸಮಾಜ ಕಲ್ಯಾಣ ಖಾತೆ ಸಚಿವ ಎಚ್. ಅಂಜನೇಯ ಗಂಭೀರವಾಗಿ ಹೇಳಿಕೆ ನೀಡುತ್ತಿರುವ ಸಂದರ್ಭದಲ್ಲಿ ಹಿರಿಯ ಕಾರ್ಯಕರ್ತನ ಮೊಬೈಲ್ ರಿಂಗ್ ಸದ್ದಾಗಿದೆ. ಇದರಿಂದ ಗರಂ ಆದ ಸಚಿವರು ಯಾವನೋ ಅವನು ಒದ್ದು ಓಡಿಸೋ ಅವ್ನ ಎಂದು ಕೆಂಡಕಾರಿದ್ದಾರೆ. ಕಾರ್ಯಕರ್ತನನ್ನು ಒದ್ದು ಓಡಿಸೋ