ಓದಿನ ಕಡೆ ಗಮನಕೊಡಿ ಓದಿದ ನಂತರ ಲವ್ ಮಾಡಿ ಎಂದು ಸಮಾಜ ಕಲ್ಯಾಣ ಖಾತೆ ಸಚಿವ ಎಚ್.ಅಂಜನೇಯ ಲವ್ ಪಾಠ ಮಾಡಿದ ಘಟನೆ ನಡೆಯಿತು. ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ನಿಮ್ಮ ತಂದೆ ತಾಯಿ ನಿಮ್ಮ ಬಗ್ಗೆ ಕನಸುಗಳನ್ನು ಕಟ್ಟಿರ್ತಾರೆ, ಓದು ಮುಗಿಯುವವರೆಗೆ ಲವ್ ಕಡೆ ಗಮನಕೊಡಬೇಡಿ. ಓದಿದ ನಂತರ ಲವ್ ಮಾಡಿ ಬೇಡ ಅನ್ನುವುದಿಲ್ಲ ಎಂದು ತಿಳಿಸಿದ್ದಾರೆ. ಓದು ಮುಗಿದು ಉನ್ನತ ಹುದ್ದೆಯನ್ನು ಅಲಂಕರಿಸಿದ ನಂತರ ಬೇಕಾದ್ರೆ