ಸಿಎಂ ಸಿದ್ದರಾಮಯ್ಯ ಭೇಟಿ ಬಳಿಕ ಇಂಧನ ಸಚಿವ ಕೆ.ಜೆ ಜಾರ್ಜ್ ಪ್ರತಿಕ್ರಿಯಿಸಿದ್ದು,ಹೊಸ ಮನೆಗಳಿಗೂ, ಶಿಫ್ಟಿಂಗ್ ಆಗುವವರಿಗೂ ಉಚಿತ ವಿದ್ಯುತ್ ಸಿಗಲಿದೆ.ಆರ್.ಆರ್. ನಂಬರ್ ಗೆ ಓಟರ್ ಐಡಿ ಲಿಂಕ್ ಆಗಿದ್ರೆ ಸಾಕು ಅಥವಾ ಅಗ್ರಿಮೆಂಟ್ ಪತ್ರ ಇದ್ರೂ ಅವರೆಲ್ಲರಿಗೂ ಉಚಿತ ವಿದ್ಯುತ್ ನೆಯಲ್ಲಿ ಇದ್ದಾರೆ ಅನ್ನೋದಕ್ಕೆ ಪಾಸ್ ಪೋರ್ಟ್, ಡ್ರೈವಿಂಗ್ ಲೈಸೆನ್ಸ್ ಇದ್ರೆ ಸಾಕು.ಜುಲೈ ತಿಂಗಳಿಂದ ಫ್ರೀ ವಿದ್ಯುತ್, ಆಗಸ್ಟ್ 1 ರಿಂದ ಯೋಜನೆ ಜಾರಿಗೆ ಬರಲಿದೆ.ಈ ತಿಂಗಳ ಬಿಲ್ ಮಾತ್ರ