ಚುನಾವಣೆ ಸಮಯದಲ್ಲಿನ ಪ್ರಚಾರದ ವೇಳೆ ನಾನು ರಾಜಕೀಯ ಬಿಟ್ಟುಬಿಡ್ತೀನಿ ಎಂದು ಸಚಿವರೊಬ್ಬರು ಹೇಳಿದ್ದಾರೆ.ಮಂಡ್ಯದ ಮದ್ದೂರಿನಲ್ಲಿ ನಿಖಿಲ್ ಪ್ರಚಾರ ಸಭೆಯಲ್ಲಿ ಸಚಿವ ತಮ್ಮಣ್ಣ ಹೇಳಿಕೆ ನೀಡಿದ್ದಾರೆ. ಹೆಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆದ ಕೇವಲ 9 ತಿಂಗಳಿಗೆ 8700 ಕೋಟಿ ಹಣ ಕೊಟ್ಟಿದ್ದಾರೆ. ಕರ್ನಾಟಕದ ಇತಿಹಾಸದಲ್ಲಿ ಯಾವ ಮುಖ್ಯಮಂತ್ರಿ ಆದರೂ ಒಂದು ಸಾವಿರ ಕೋಟಿ ಮೀರಿ ಯಾವ ಜಿಲ್ಲೆಗಾದ್ರೂ ಹಣ ಕೊಟ್ಟಿದ್ದಾರಾ? ಹಾಗೊಂದು ವೇಳೆ ಕೊಟ್ಟಿರೋ ಇತಿಹಾಸ ಇದ್ರೆ ನಾನು ರಾಜಕೀಯ ಬಿಟ್ಬಿಡ್ತೀನಿ. ಹೀಗಂತ