ಹೊಸ ಸರ್ಕಾರ ಟೇಕ್ ಆಫ್ ಆಗುತ್ತಲೇ ಪಕ್ಷದ ಆಂತರಿಕ ಅಸಮಧಾನ ವಿಚಾರ ಹೆಚ್ಚಾಗುತ್ತಲೇ ಡ್ಯಾಮೇಜ್ ಕಂಟ್ರೋಲ್ ಗೆ ಸಿಎಂ ಸಿದ್ದರಾಮಯ್ಯ ಮುಂದಾಗಿದ್ದಾರೆ.. ಅಸಮಧಾನ ಕಂಟ್ರೋಲ್ ಮಾಡೋದಕ್ಕೆ ಸಿಎಂ ಹಾಗೂ ಡಿಸಿಎಂ ಜಿಲ್ಲಾವಾರು ಸಭೆಗಳನ್ನ ಮಾಡ್ತಿದ್ದಾರೆ.ಈಗಾಗಲೇ 20 ಜಿಲ್ಲೆಗಳ ಸಭೆ ಮಾಡಿರುವ ಸಿಎಂ , ಇಗ ಮತ್ತೆ ಜನಪ್ರತಿನಿಧಿಗಳ ಸಭೆ ಮಾಡ್ತಿದ್ದಾರೆ. ಇವತ್ತು ಮಹತ್ವದ ಸಭೆ ಮಾಡಲಾಯ್ತು ..ಬೆಂಗಳೂರು ನಗರ , ಕೋಲಾರ, ದಕ್ಷಿಣಕನ್ನಡ ಜಿಲ್ಲೆಯ ಆಢಳಿತ ಪಕ್ಷದ ಶಾಸಕರು ಸಚಿವರ