ಯಶವಂತಪುರ ರೈಲ್ವೆ ನಿಲ್ದಾಣದಿಂದ ಹೊರಟ ಭಾರತ್ ಗೌರವ್ ೪ನೇ ಕಾಶಿಯಾತ್ರೆ ಟ್ರೈನ್ ಗೆ ಮುಜರಾಯಿ ಇಲಾಖೆಯ ಸಚಿವ ರಾಮಲಿಂಗರೆಡ್ಡಿ ಇಂದು ಚಾಲನೆ ನೀಡಿದ್ರು. ಇದು ರಾಜ್ಯ ಸರ್ಕಾರದ ಕಾಶಿಯಾತ್ರೆಯಾಗಿದ್ದು, ಈ ಹಿಂದೆ ಮೂರು ಟ್ರಿಪ್ ಆಗಿದ್ದು, ಇದು ನಾಲ್ಕನೇ ಟ್ರಿಪ್ ಆಗಿದೆ.ಇನ್ನು ಯಶವಂತಪುರ ರೈಲು ನಿಲ್ದಾಣದಿಂದ ಕಾಶಿಗೆ ಒಟ್ಟು 403 ಪ್ರಯಾಣಿಕರನ್ನ ರೈಲು ಹೊತ್ತು ಸಾಗಿತು. 20 ಸಾವಿರ ರೂಪಾಯಿಗಳ ಪ್ಯಾಕೇಜ್ ಪ್ರವಾಸ ಯೋಜನೆ ಇದಾಗಿದ್ದು, 5 ಸಾವಿರ ರೂಪಾಯಿಗಳನ್ನು