ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ಅಸಭ್ಯ ಪದ ಬಳಕೆ ಮಾಡಿದ ಸಚಿವ ರೋಷನ್ ಬೇಗ್ ಒಬ್ಬ ನಾಲಾಯಾಕ್ ಮಂತ್ರಿ ಎಂದು ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ವಾಗ್ದಾಳಿ ನಡೆಸಿದ್ದಾರೆ. ದೇಶಕ್ಕಾಗಿ 24 ಗಂಟೆಗಳ ಕಾಲ ಸೇವೆ ಸಲ್ಲಿಸುತ್ತಿರುವ ದೇಶದ ಪ್ರಧಾನಿಯ ವಿರುದ್ಧ ಅಸಭ್ಯ ಪದವನ್ನು ಬಳಸುವ ಸಚಿವ ರೋಷನ್ ಬೇಗ್ ತಮ್ಮ ಕುಟುಂಬದ ಸದಸ್ಯರ ವಿರುದ್ಧ ಎಂತಹ ಪದಗಳ ಬಳಕೆ ಮಾಡುತ್ತಾರೆ? ಎಂದು ಕಿಡಿಕಾರಿದ್ದಾರೆ. ಸಚಿವ ಬೇಗ್ ಪದ