ಸಚಿವ ಶಿವಳ್ಳಿ ಇನ್ನಿಲ್ಲ

ಹುಬ್ಬಳ್ಳಿ, ಶುಕ್ರವಾರ, 22 ಮಾರ್ಚ್ 2019 (15:41 IST)

ರಾಜ್ಯದ ಪೌರಾಡಳಿತ ಸಚಿವರಾದ ಸಿ.ಎಸ್.ಶಿವಳ್ಳಿ ನಿಧನರಾಗಿದ್ದಾರೆ.
ತೀವ್ರ ಹೃದಯಾಘಾತಕ್ಕೆ ಒಳಗಾಗಿದ್ದ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಮಧ್ಯಾಹ್ನ 1.30ರ ಹೊತ್ತಿಗೆ ನಿಧನರಾದರು.

ಕುಂದಗೋಳ ಶಾಸಕರಾಗಿದ್ದ ಸಿ.ಎಸ್.ಶಿವಳ್ಳಿ, ಪೌರಾಡಳಿತ ಖಾತೆಯ ಸಚಿವರಾಗಿದ್ದರು. ಧಾರವಾಡದಲ್ಲಿ ನಡೆದಿದ್ದ ಕಟ್ಟಡ ದುರಂತದ ಸಂದರ್ಭದಲ್ಲಿದ್ದು, ಪರಿಹಾರ ಉಸ್ತುವಾರಿ ನೋಡಿಕೊಂಡಿದ್ದರು.

ಈ ಹಿಂದೆ ಕೂಡ ಶಿವಳ್ಳಿಯವರಿಗೆ ಆಗಿತ್ತು ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ. ಮೂರು ಬಾರಿ ಶಾಸಕರಾಗಿದ್ದ ಶಿವಳ್ಳಿ ಅಗಲಿಕೆ, ಅವರ ಕುಟುಂಬ ವರ್ಗ ಹಾಗೂ ಕ್ಷೇತ್ರದ ಜನರಲ್ಲಿ ತುಂಬಾ ನೋವನ್ನುಂಟು ಮಾಡಿದೆ.


 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಹೋಳಿ ಹಬ್ಬದಂದು ಘರ್ಷಣೆ: ಐವರು ಅರೆಸ್ಟ್

ಹೋಳಿ ಧುಲಂಡಿ ಆಚರಣೆ ಸಂದರ್ಭ ಎರಡು ಗುಂಪುಗಳ ನಡುವೆ ನಡೆದ ಘರ್ಷಣೆ ಪ್ರಕರಣ ಸಂಬಂಧ ಐವರನ್ನು ಪೊಲೀಸರು ಬಂಧನ ...

news

ನಿಖಿಲ್ ಕುಮಾರಸ್ವಾಮಿ ಭಾಷಣಕ್ಕೆ ಮತದಾರರ ಅಡ್ಡಿ

ನಿಖಿಲ್ ಕುಮಾರಸ್ವಾಮಿ ಪ್ರಚಾರದ ವೇಳೆ ಮತದಾರರ ಆಕ್ರೋಶಕ್ಕೆ ಗುರಿಯಾದ ಘಟನೆ ನಡೆದಿದೆ.

news

ಅಪ್ರಾಪ್ತ ಮಗಳನ್ನೇ ರೇಪ್ ಮಾಡಿದ ಅಪ್ಪ

ಹೆತ್ತ ಅಪ್ರಾಪ್ತ ಮಗಳನ್ನೇ ತಂದೆಯೊಬ್ಬ ಅತ್ಯಾಚಾರ ಮಾಡಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

news

ಜೆಡಿಎಸ್ ಮುಖಂಡರ ಮೇಲೆ ನಿಖಿಲ್ ಗರಂ

ಚುನಾವಣೆ ಕಣದಲ್ಲಿ ದಿನಕ್ಕೊಂದು ಹೇಳಿಕೆ ನೀಡುತ್ತಿರುವ ಜೆಡಿಎಸ್ ನಾಯಕರ ವಿರುದ್ಧವೇ ನಿಖಿಲ್ ಕುಮಾರಸ್ವಾಮಿ ...