ಬೆಂಗಳೂರು : ಬೆಂಗಳೂರಿನ ಬೊಮ್ಮನಹಳ್ಳಿ ವಲಯದ ಉಸ್ತುವಾರಿ ಸಚಿವ ಸುರೇಶ್ ಕುಮಾರ್ 2 ವಿಧಾನಸಭಾ ಕ್ಷೇತ್ರಗಳು, 16 ಬಿಬಿಎಂಪಿ ವಾರ್ಡ್ ಗಳಿಗೆ ಕೊರೊನಾ ಬಗ್ಗೆ ಕಾರ್ಯನಿರ್ವಹಿಸಲು 3 ತಂಡಗಳ ರಚನೆ ಮಾಡಿದ್ದಾರೆ.