ಆಟೋ ಚಾಲಕರ ದುವರ್ತನೆ ಅತಿರೇಕಕ್ಕೆ ಹೋಗಿದೆ.ಒಂದು ತಿಂಗಳ ಅಂತರದಲ್ಲಿ ಮೂರನೇ ಇನ್ಸಿಡೆಂಟ್ ನಡೆದಿದೆ.ಕಳೆದು ತಿಂಗಳು 25 ರಂದು ಘಟನೆ ನಡೆದಿದ್ದು,ರ್ಯಾಪಿಡೊ ಬುಕ್ ಮಡಿದ್ದಕ್ಕೆ ಆಟೋಗೆ ಚಾಲಕ ಗುದ್ದಿದ್ದಾನೆ.HSR ಲೇಔಟ್ ನಲ್ಲಿ ಈ ಘಟನೆ ನಡೆದಿದೆ.ಸುಬ್ರಹ್ಮಣ್ಯನಗರ ಪೊಲೀಸ್ ಠಾಣೆಯಲ್ಲಿ ಆಟೋ ಚಾಲಕನಿಂದ ಒರ್ವನ ಹತ್ಯೆ ನಡೆದಿತ್ತು.ಡಬಲ್ ಹಣ ನೀಡಬೇಕು ಎಂದು ಗಲಾಟೆ ಆಗಿತ್ತು .ಪ್ರಯಾಣಿಕರಿಬ್ಬರ ಮೇಲೂ ಆಟೋ ಚಾಲಕ ಹಲ್ಲೆ ಮಾಡಿದ.ಈ ಎರಡು ಘಟನೆಗಳು ಮಾಸುವ ಮುನ್ನ ಮತ್ತೊಂದು ಘಟನೆ ತಡವಾಗಿ