ಶಿವಮೊಗ್ಗ: ನಿನ್ನೆಯಿಂದ ನಾಪತ್ತೆಯಾಗಿದ್ದ ಜ್ಯೋತಿರಾಜ್ ಪತ್ತೆಯಾಗಿದ್ದಾರೆ. ನಿಶ್ಯಕ್ತಿಯಿಂದ ಹೊರಬರಲಾಗದೇ ಬಂಡೆಗಳ ಮಧ್ಯೆ ಕುಳಿತಿದ್ದಾರಂತೆ ಜ್ಯೋತಿರಾಜ್. ನಿನ್ನೆ ಜೋಗ್ ಫಾಲ್ಸ್ ನಲ್ಲಿ ಹೆಣ ಹುಡುಕಲು ಜ್ಯೋತಿರಾಜ್ ಇಳಿದಿದ್ದರು.