ವಿಧಾನ ಸಭೆ ಚುನಾವಣೆ ಮುಗಿದು ತಿಂಗಳುಗಳೇ ಕಳೆಯುತ್ತಿವೆ. ಆದರೆ ಈವರೆಗೂ ಆ ಕ್ಷೇತ್ರದ ಶಾಸಕರ ಕಚೇರಿ ಖಾಲಿ ಖಾಲಿಯಾಗಿಯೇ ಇದೆ.ಶಾಸಕ ವಿ. ಮುನಿಯಪ್ಪರ ಕಛೇರಿ ಖಾಲಿ ಖಾಲಿಯಾಗಿದೆ. ಚುನಾವಣೆ ಮುಗಿದು ಒಂದು ವರ್ಷದ ಆಸು ಪಾಸಿನಲ್ಲಿದೆ. ಒಮ್ಮೆಯಾದರೂ ಕಛೇರಿಗೆ ಆಗಮಿಸದ ಶಾಸಕ ವಿ. ಮುನಿಯಪ್ಪರ ಕ್ರಮ ಈಗ ಚರ್ಚೆಗೆ ಕಾರಣವಾಗುತ್ತಿದೆ. ಶಿಡ್ಲಘಟ್ಟ ವಿಧಾನ ಕ್ಷೇತ್ರದ ಕಾಂಗ್ರೆಸ್ ಶಾಸಕ ವಿ. ಮುನಿಯಪ್ಪರ ಕಛೇರಿ ತುಂಬೆಲ್ಲಾ ಧೂಳುಮಯವಾಗಿದೆ.ಹಳೆ ಖಾಲಿ ವಾಟರ್ ಬಾಟಲಿಗಳಿಂದ