ಅಕ್ಟೋಬರ್ 7 ರಂದು ದಕ್ಷಿಣ ಭಾರತದ ಮಿಸ್ಟರ್ ಇಂಡಿಯಾ ಆಯ್ಕೆಗೆ ನಗರದಲ್ಲಿ ಮ್ಯಾನ್ ಹಂಟ್ ಆಡಿಷನ್ ನಡೆಯಲಿದೆ. ದೀಪಾಲಿ ಪಡ್ನಿಸ್ ನಿರ್ದೇಶನದಲ್ಲಿ ಕಳೆದ ಮೂವತ್ತು ವರ್ಷಗಳಿಂದ ಪುರುಷರ ಪ್ಯಾಶನ್ ಶೋ ಏರ್ಪಡಿಸುತ್ತ ಬಂದಿರುವ ವಿಶ್ವದ ಏಕೈಕ ಸಂಸ್ಥೆ ಮಿಸೆಸ್ ಇಂಡಿಯಾ ಪ್ರದರ್ಶನ ಪ್ರೊಡಕ್ಷನ್ ಪ್ರೈ.ಲಿ. ಸಂಸ್ಥೆ ಈ ವರ್ಷದ ದಕ್ಷಿಣ ಭಾರತದ ಮಿಸ್ಟರ್ ಇಂಡಿಯಾ ಆಯ್ಕೆಗೆ ಮ್ಯಾನ್ ಹಂಟ್ ಸೌಥ್ ಆಯ್ಕೆ ಭಾನುವಾರ ಬೆಳಿಗ್ಗೆಯಿಂದ ನಗರದ ಇನ್ಫೆಂಟ್ರಿ ರಸ್ತೆಯಲ್ಲಿರುವ ಝೋನ್