ಹಾಲು ಒಕ್ಕೂಟಕ್ಕೆ ಕಲಬೆರಿಕೆ ಹಾಲು ಮಿಶ್ರಣ ಮಾಡಿ ಸರಬರಾಜು ಮಾಡುತ್ತಿದ್ದ ಜಾಲ ಪತ್ತೆಯಾಗಿದೆ. ಒಟ್ಟು ಒಂಬತ್ತು ಆರೋಪಗಳಿನ್ನು ಬಂಧಿಸುವಲ್ಲಿ ಪೋಲಿಸರು ಯಶಸ್ವಿಯಾಗಿದ್ದಾರೆ.ಹಾಸನ ಹಾಲು ಒಕ್ಕೂಟಕ್ಕೆ ಕಲಬೆರಿಕೆ ಹಾಲು ಮಿಶ್ರಣ ಮಾಡಿ ಸರಬರಾಜು ಮಾಡುತ್ತಿದ್ದ ಜಾಲ ಪತ್ತೆಯಾಗಿದೆ. ಹಾಲಿನ ಕ್ಯಾನ್ ಸಾಗಣೆ ಮಾಡುವ ವಾಹನದಲ್ಲಿ ಮಿಕ್ಸಿಂಗ್ ಮಾಡುತ್ತಿದ್ದ ಆರೋಪಿಗಳ ಜೊತೆ ಹಾಸನ, ಸಕಲೇಶಪುರ, ಚಿಕ್ಕಮಗಳೂರು, ಬೀರೂರು ಡೈರಿ ಘಟಕಗಳ ಸಿಬ್ಬಂದಿ ಶಾಮೀಲಾಗಿರುವುದು ಬೆಳಕಿಗೆ ಬಂದಿದೆ.ಚಿಕ್ಕಮಗಳೂರಿನ ಮಾಚೇನಹಳ್ಳಿ ಡೈರಿ ಸಂಘದಲ್ಲಿ ಕೃತ್ಯ