ನಿನ್ನೆ ನಡೆದಂತಹ ಜಾಗ ಒತ್ತುವರಿ ಕುರಿತು ಮಹಿಳೆ ಮತ್ತು ಶಾಸಕರ ನಡುವಿನ ಮಾತಿನ ಚಕಮಕಿಗೆ ಮಹದೇವಪುರ ಕ್ಷೇತ್ರದ ಶಾಸಕ ಅರವಿಂದ ಲಿಂಬಾವಳಿ ಪ್ರತಿಕ್ರಿಯಿಸಿದ್ದಾರೆ.