ಕೊಪ್ಪಳ : ಇತ್ತೀಚೆಗೆ ದೇಶದ್ರೋಹ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿರುವ ಹಿನ್ನಲೆಯಲ್ಲಿ ದೇಶದ್ರೋಹಿಗಳ ವಿರುದ್ಧ ಶಾಸಕ ಬಸವರಾಜ್ ದಡೇಸಗೂರು ಕಿಡಿಕಾರಿದ್ದಾರೆ.