Normal 0 false false false EN-US X-NONE X-NONE ಮಂಗಳೂರು : ಕಾಂಗ್ರೆಸ್ ಶಾಸಕ ಯು.ಟಿ.ಖಾದರ್ ಗೆ ಕೊರೊನಾ ವೈರಸ್ ಭಯವೇ ಇಲ್ವ? ಎಂಬ ಪ್ರಶ್ನೆ ಇದೀಗ ಎಲ್ಲರಲ್ಲೂ ಮೂಡಿದೆ.ಹೌದು. ಇದಕ್ಕೆ ಕಾರಣವೇನೆಂದರೆ ನಿನ್ನೆ ಕೊರೊನಾದಿಂದ ವೃದ್ದರೊಬ್ಬರು ಸಾವನಪ್ಪಿದ್ದು , ಆ ಸೋಂಕಿತನ ಅಂತ್ಯಕ್ರಿಯೆಯಲ್ಲಿ ಖಾದರ್ ಭಾಗಿಯಾಗಿದ್ದರು. ಆ ವೇಳೆ ಅವರು ಪಿಪಿಇ ಕಿಟ್ ಧರಿಸಲಿಲ್ಲ ಎಂಬ ಆರೋಪ ಕೇಳಿಬಂದಿದೆ. ಅಲ್ಲದೇ ಖಬರ್ ಸ್ತಾನ್ ಭೂಮಿಯಲ್ಲಿ ಗುಂಡಿ ಅಗೆದ