ಇಂದು ಸರ್ಕಾರದ ವಿರುದ್ಧ ಬಿಜೆಪಿ ಶಾಸಕ ಮುನಿರತ್ನ ಇಂದು ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 2 ಗಂಟೆವರೆಗೆ ಧರಣಿ ನಡರಸುತ್ತಿದ್ದಾರೆ.ಬಾಯಿಗೆ ಬಟ್ಟೆ ಕಟ್ಟಿಕೊಂಡು ಮಾತನಾಡದ ಮೌನ ಪ್ರತಿಭಟನೆಯನ್ನ ನಗರದ ವಿಕಾಸಸೌಧದ ಗಾಂಧಿ ಪ್ರತಿಮೆ ಬಳಿ ನಡೆಸಿದ್ದಾರೆ. ಈ ಮೂಲಕ ಸರ್ಕಾರದ ಅನುದಾನ ತಾರತಮ್ಯದ ವಿರುದ್ದ ಹೋರಾಟವನ್ನ ನಡೆಸ್ತಿದ್ದಾರೆ.ಡಿಕೆಶಿ, ಡಿ.ಕೆ.ಸುರೇಶ್ ವಿರುದ್ಧ ಶಾಸಕ ಆಕ್ರೋಶ ಹೊರಹಾಕಿದ್ದಾರೆ.ಶಾಸಕ ಮುನಿರತ್ನ ಕ್ಷೇತ್ರದ ಅನುದಾನ ಸರ್ಕಾರ ವಾಪಸ್ ಪಡೆದಿದೆ.ಈಗಗಾಗಿ ಸರ್ಕಾರದ ವಿರುದ್ಧ ಮುನಿರತ್ನ ಹೋರಾಟಕ್ಕಿಳಿದಿದ್ದು,ಬಳಿಕ