ಶಾಸಕ ಮುನಿರತ್ನ ಸುದ್ದಿಗೋಷ್ಠಿ ನಡೆಸಿದ್ದು ,ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರುವ ವಿಚಾರವಾಗಿ 17 ಜನರಲ್ಲಿ ಯಾರು ಹೋಗ್ತಾರೊ ಗೊತ್ತಿಲ್ಲ.ನಾನಂತೂ ಬಿಜೆಪಿ ಬಿಟ್ಟು ಹೋಗಲ್ಲ.5 ವರ್ಷ ವಿರೋಧ ಪಕ್ಷದಲ್ಲಿದ್ದು ಕೆಲಸ ಮಾಡ್ತೀನಿ.ರಾಜಕೀಯ ನಿವೃತ್ತಿ ಪಡೆಯುತ್ತೆನೋ ಹೊರತು,ಕಾಂಗ್ರೆಸ್ ಸೇರಲ್ಲ.ನನಗೆ ಬೇಡದೆ ಇರುವ ವಿಚಾರದ ಬಗ್ಗೆ ನಾನು ಮಾತನಾಡಲ್ಲ ಎಂದು ಮುನಿರತ್ನ ಹೇಳಿದ್ದಾರೆ. ಯಾರಾದರೂ ಬಿಜೆಪಿ ಬಿಟ್ಟು ಹೋಗ್ತಾರೆ ಎಂದರೆ ನಾನು ತಡೆಯೋಕೆ ಹೋಗದಲ್ಲ.ಅವರಿಗೆ ಒಳ್ಳೆಯದು ಆಗ್ತದೆ ಆಗಿದ್ದೆ ಅಂದರೆ ಹೋಗಲಿ.ಪರಮೇಶ್ವರ ಹೇಳಿದ್ದಾರಲ್ಲ