ಕಾಂಗ್ರೆಸ್ ಹಿರಿಯ ಶಾಸಕ ಹಾಗೂ ಬಿಜೆಪಿ ಸಂಸದರ ನಡುವೆ ಜಟಾಪಟಿ ನಡೆದಿದೆ.ಕಾಂಗ್ರೆಸ್ ನ ಶಾಮನೂರು ಶಿವಶಂಕರಪ್ಪ ಹಾಗೂ ಸಂಸದ ಜಿ.ಎಂ. ಸಿದ್ದೇಶ್ವರ್ ನಡುವೆ ವಾಗ್ವಾದ ನಡೆದಿದೆ. ಕಾಮಗಾರಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಉಭಯ ನಾಯಕರ ಜಗಳ ಜನರ ಮುಂದೆ ಅನಾವರಣಗೊಂಡಿತು.ಸಂಸದ ಜಿಎಂ ಸಿದ್ದೇಶ್ವರ್ ಗೆ ತರಾಟೆ ತೆಗೆದುಕೊಂಡ ಶಾಮನೂರು ಶಿವಶಂಕರಪ್ಪ ಹಾಕಿದ ಸವಾಲಿಗೆ ಸಂಸದರು ಬೆಪ್ಪಾದ ಘಟನೆ ನಡೆಯಿತು. ಮೋದಿ ಹೆಸರು ಹೇಳಬೇಡ. ನಿಮ್ಮ ಸಾಧನೆ ಹೇಳು ಎಂದು ಸಿದ್ದೇಶ್ವರ್ ಗೆ ಹೇಳಿದ ಶಾಮನೂರು ಬೀಸಿದ