ಬೀದರ್ನಲ್ಲಿ ರಾಮನವಮಿಯಂದೇ BJP ಶಾಸಕ ಮಹಾ ಎಡವಟ್ಟು ಮಾಡಿದ್ದು, ಶಾಸಕ ಶರಣು ಸಲಗರ ಶ್ರೀರಾಮನ ಏಡತೊಡೆಯ ಮೇಲೆ ನಿಂತು ಪೋಸ್ ನೀಡಿದ್ದಾರೆ.