ಜಲ ಸಂಪನ್ಮೂಲ ಇಲಾಖೆ, PWD, BDA ಸೇರಿ ಬಹುತೇಕ ಇಲಾಖೆಗಳಲ್ಲಿ ಕಮಿಷನ್ ನಡೆಯುತ್ತಿದೆ ಎಂದು ಸಿದ್ದರಾಮಯ್ಯ, ಮುನಿರತ್ನ ಪ್ರಸ್ತಾಪ ಮಾಡಿದ್ದಾರೆಂದು ರೇಣುಕಾಚಾರ್ಯ ಆರೋಪ ಮಾಡಿದ್ದಾರೆ.