ಹೊನ್ನಾಳಿ: ಶಾಸಕ ರೇಣುಕಾಚಾರ್ಯ ಮತ್ತೆ ಕೊರೋನಾ ಪೀಡಿತರಿಗೆ ನೆರವಾಗುವ ಮೂಲಕ ಸುದ್ದಿಯಲ್ಲಿದ್ದಾರೆ. ತಮ್ಮ ಮನೆಯ ಮುಂದೆಯೇ ಪತ್ನಿ ಜೊತೆ ಸೇರಿಕೊಂಡು ಇಡ್ಲಿ ತಯಾರಿಸಿ ಸೋಂಕಿತರಿಗೆ ವಿತರಿಸಿದ್ದಾರೆ.