ಕಳೆದ ನಾಲ್ಕೈದು ತಿಂಗಳಿಂದ ಮತಪಟ್ಟಿ ಬಗ್ಗೆ ಗೊಂದಲ ಇದೆ ಎಂದು ಶಾಸಕ ರಿಜ್ವಾನ್ ಹೇಳಿದರು.ಈ ಬಗ್ಗೆ ಮಾತನಾಡಿದ ಅವರು ಶಿವಾಜಿನಗರ ಹಾಗೂ ಬೇರೆ ಬೇರೆ ಕ್ಷೇತ್ರದಲ್ಲಿ ಗೊಂದಲ ಇದೆ.ಚುನಾವಣಾ ಆಯೋಗ ತಮ್ಮ ಕೆಲಸವನ್ನ ಬೇರೆ ಸಂಸ್ಥೆಗಳ ಮೂಲಕ ಮಾಡ್ತಿದ್ದಾರೆ. ಮೂರು ಕ್ಷೇತ್ರಗಳಲ್ಲಿ ಕಳೆದ ಒಂದು ವರ್ಷದಲ್ಲಿ ಯಾರು ಮತಪಟ್ಟಿಗೆ ಸೇರ್ಪಡೆ ಆಗಿದ್ದಾರೆ. ಯಾರ್ಯಾರು ಡಿಲೀಟ್ ಆಗಿದೆ ಅನ್ನೋದನ್ನ ನೋಡಿದ್ರು.ಇದಕ್ಕಾಗಿ ಒಂದು ಕ್ಷೇತ್ರಕ್ಕೆ ಒಬ್ಬ ಐಎಎಸ್ ಆಫೀಸರ್ ಗಳನ್ನ ನೇಮಿಸಿದ್ರು.ಈ ಮೂರು