ರಹೀಂ ಖಾನ್ಶಾಸಕರ ಅಸಮಾಧಾನ ವಿಚಾರವಾಗಿ ಸಚಿವ ರಹೀಂ ಖಾನ್ ಪ್ರತಿಕ್ರಿಯಿಸಿದ್ದು,ಸರ್ಕಾರ ಬಂದು ಎರಡು ತಿಂಗಳು ಆಗಿದೆ.ಈ ತಿಂಗಳು ಅಥವಾ ಮುಂದಿನ ತಿಂಗಳು ಡಿಸೈಡ್ ಮಾಡ್ತಾರೆ.ಈಗಷ್ಟೇ ಬಜೆಟ್ ಮುಗಿದಿದೆ, ಸಚಿವರು ಎಲ್ಲಾ ಶಾಸಕರಿಗೂ ಸ್ಪಂದನೆ ಮಾಡ್ತಿದ್ದಾರೆ.ನಮಗೂ ಇದರ ಬಗ್ಗೆ ಅನುಭವ ಇದೆ.ಸರ್ಕಾರದಿಂದ ಆದೇಶ ಇತ್ತು, 6% ಮಾಡಬೇಕು ಅಂತ ನನ್ನಿಂದ ಏನ್ ಸಹಾಯ ಬೇಕು ಅದನ್ನು ಮಾಡ್ತೀನಿ ಎಂದು ಸಚಿವ ರಹೀಂ ಖಾನ್ ಹೇಳಿದ್ದಾರೆ.