ಬೆಂಗಳೂರು : ಅಮಾನತು ಆಗಿದ್ರೂ ಸದನ ಪ್ರವೇಶಿಸಲು ಶಾಸಕ ಸಂಗಮೇಶ್ ಮತ್ತೆ ಯತ್ನಿಸಿದ್ದಾರೆ. ಆದರೆ ಬಾಗಿಲಲ್ಲೇ ಮಾರ್ಷಲ್ ಗಳು ಸಂಗಮೇಶ್ ಅವರನ್ನು ತಡೆದಿದ್ದಾರೆ ಎಂಬುದಾಗಿ ತಿಳಿದುಬಂದಿದೆ.