ಇವತ್ತಿನ ಅಧಿವೇಶನ ಮಹತ್ವದಲ್ಲ. ಹೀಗಾಗಿ ಯುವಕರೊಂದಿಗೆ ಚಲನಚಿತ್ರ ನೋಡಲು ಬಂದಿದ್ದೇನೆ. ಹೀಗಂತ ಶಾಸಕರೊಬ್ಬರು ಹೇಳಿಕೊಂಡಿದ್ದಾರೆ.ವಿಧಾನಸಭೆಯಲ್ಲಿ ನಾಳೆಯಿಂದ ಬಜೆಟ್ ಅಧಿವೇಶನವಿದೆ. ಅದು ಮಹತ್ವದ್ದು. ಹೀಗಾಗಿ ನಾನು ಇಂದು ಉರಿ ಚಿತ್ರ ನೋಡಲು ಬಂದಿದ್ದೇನೆ. ದೇಶ ಭಕ್ತಿ ಆಧಾರಿತ ಚಿತ್ರ ಉರಿ. ಈ ಚಿತ್ರ ನೋಡುವದರಿಂದ ಯುವಕರಲ್ಲಿ ದೇಶಭಕ್ತಿ ಹೆಚ್ಚಾಗುತ್ತದೆ. ಹೀಗಂತ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.ವಿಜಯಪುರದಲ್ಲಿ ಯುವಕರೊಟ್ಟಿಗೆ ಉರಿ ಚಿತ್ರ ವೀಕ್ಷಣೆ ಮಾಡಿದ ಬಳಿಕ ಮಾತನಾಡಿದ