ಬೆಂಗಳೂರು : ಕಾಂಗ್ರೆಸ್ ನವರು ಸತ್ಯಹರಿಶ್ಚಂದ್ರರು ಎಂದು ಹೇಳುವುದು ಬಿಡಲಿ ಎಂದು ಕಾಂಗ್ರೆಸ್ ವಿರುದ್ಧ ಶಾಸಕ ಸಿದ್ದು ಸವದಿ ವಾಗ್ದಾಳಿ ನಡೆಸಿದ್ದಾರೆ. ಪಿತೂರಿ ಮಾಡಿ ಕಾಂಗ್ರೆಸ್ ನವರು ಯುವತಿಯನ್ನು ಇರಿಸಿಕೊಂಡಿದ್ದಾರೆ. ಎಸ್ ಐಟಿ ಗೂ ಸಿಗದಂತೆ ಇಟ್ಟುಕೊಂಡ್ರೆ ಹುಡುಕುವುದಕ್ಕೆ ಆಗುತ್ತಾ? ಡಿಕೆಶಿ ಮನೆಯಲ್ಲಿ ಇದ್ದೆ ಎಂದು ಯುವತಿಯೇ ಹೇಳಿದ್ದಾಳೆ. ಯುವತಿಯನ್ನು ಯಾರಿಗೂ ಸಿಗದೇ ಹಾಗೇ ರಕ್ಷಣೆ ಮಾಡಿದ್ದಾರೆ. ಸಿಡಿ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರ ಕೈವಾಡ ಇದೆ ಎಂದು ಕಾಂಗ್ರೆಸ್ ವಿರುದ್ಧ