ನಾನು ಇತ್ತೀಚೆಗೆ ಬಿಡಿಎ ಕಮಿಷನರ್ ರಾಕೇಶ್ ಸಿಂಗ್ ಮೇಲೆ ಬಂದ ಆರೋಪಕ್ಕೆ ದೂರು ಕೊಟ್ಟಿದ್ದೆ. ಅದಕ್ಕೆ ನನ್ನ ವಿರುದ್ದ ಪಿತೂರಿ ನಡೆಯುತ್ತಿದೆ. ಯಾವ ಕೆಲಸವನ್ನು ಆಯುಕ್ತ ರಾಕೇಶ್ ಸಿಂಗ್ ಮಾಡುತ್ತಿಲ್ಲ. ಹೀಗಂತ ಶಾಸಕ ಹಾಗೂ ಬಿಡಿಎ ಅಧ್ಯಕ್ಷ ಎಸ್ ಟಿ. ಸೋಮಶೇಖರ್ ಹೇಳಿದ್ದಾರೆ.ಅವರ ವಿರುದ್ದ ಮಾತಾಡಿದ್ರೆ ಯಾವ ಕೆಲಸವನ್ನು ಮಾಡೋದಿಲ್ಲ. ಅವರು ಮಾಡೋದು ಚಿತ್ರನಟಿಯ ಕೆಲಸ ಮಾತ್ರ. ಖಾಸಗಿ ಹೋಟೆಲ್ ಗೆ ದಾಖಲೆ ತರಿಸಿಕೊಂಡು ಪರಿಶೀಲಿಸುತ್ತಾರೆ. ಬಾಲು ಎಂಬ ಏಜೆಂಟ್