ಮತದಾರರ ನಿರೀಕ್ಷೆ ಪೂರೈಸುವ ಶಕ್ತಿಯನ್ನು ನನಗೆ ದೇವರು ನೀಡಬೇಕು. ಹೀಗಂತ ದೇವರಲ್ಲಿ ಕಾಂಗ್ರೆಸ್ ಶಾಸಕರೊಬ್ಬರು ಮೊರೆಯಿಟ್ಟಿದ್ದಾರೆ.