ಜೆಡಿಎಸ್ ಎಂ ಎಲ್ ಸಿ ಭೋಜೇಗೌಡರ ಕಾರಿನ ನಂಬರ್ ಪ್ಲೇಟ್ ನಕಲಿ ಮಾಡಿದ್ದ ಪ್ರಕರಣ ಸಂಬಂಧ ಹೈಗ್ರೌಂಡ್ ಪೋಲೀಸರು 6 ಮಂದಿ ಆರೋಪೊಗಳನ್ನ ಬಂಧಿಸಿದ್ದರು. ಇದೀಗ ಪ್ರಕರಣದ ಆರೋಪಿಗಳಿಂದ ಪೊಲೀಸರ ಮೇಲೆ ಗಂಭೀರ ಆರೋಪ ಮಾಡಿದ್ದಾರೆ. ಪ್ರಕರಣದ ಎ 2 ಆರೋಪಿ ಮಂಜುನಾಥ್ ಹಾಗೂ ಎ3 ಆರೋಪಿ ಶಾಬಾಜ್ ಪೊಲೀಸರ ಮೇಲೆ ಗಂಭೀರ ಆರೋಪ ಮಾಡಿದ್ದಾರೆ. ಸದ್ಯ ಬೇಲ್ ಮೇಲೆ ರಿಲೀಸ್ ಆಗಿರುವ ಆರೋಪಿಗಳಿಗೆ ಹೈಗ್ರೌಂಡ್ ಪೊಲೀಸರು ವಿಪರೀತ