ಪ್ರಧಾನಿ ನರೇಂದ್ರ ಮೋದಿಯವರನ್ನು ಸುಳ್ಳುಗಾರ ಎನ್ನುವ ಕುಮಾರಸ್ವಾಮಿಯವರಿಗಿಂತ ದೊಡ್ಡ ಸುಳ್ಳುಗಾರ ಬೇರೊಬ್ಬ ಇರಲು ಸಾಧ್ಯವೇ ಇಲ್ಲ. ದೇವೇಗೌಡರ ಕುಟುಂಬದವರೆಲ್ಲ ಸುಳ್ಳುಗಾರರು. ಹೀಗಂತ ಬಿಜೆಪಿ ಎಂಎಲ್ ಸಿ ಟೀಕೆ ಮಾಡಿದ್ದಾರೆ.