Normal 0 false false false EN-US X-NONE X-NONE ಮಂಡ್ಯ : ಎಂಎಲ್ ಸಿ ಶ್ರೀಕಂಠೇಗೌಡ, ಪುತ್ರನ ಗೂಂಡಾಗಿರಿ ಕೇಸ್ ಗೆ ಸಂಬಂಧಿಸಿದಂತೆ ತಪ್ಪೊಪ್ಪಿಕೊಳ್ಳದೆ ಎಂಎಲ್ ಸಿ ಶ್ರೀಕಂಠೇಗೌಡರು ಮತ್ತೆ ಉದ್ದಟತನ ತೋರಿದ್ದಾರೆ ಎನ್ನಲಾಗಿದೆ. ಈ ಕೇಸ್ ಬಗ್ಗೆ ನಾಲ್ವರು ಪತ್ರಕರ್ತರ ವಿರುದ್ಧ ಶ್ರೀಕಂಠೇಗೌಡರು ಮಂಡ್ಯ ಪಶ್ಚಿಮ ಠಾಣೆಯಲ್ಲಿ ಪ್ರತಿ ದೂರು ದಾಖಲಿಸಿದ್ದು, ಶ್ರೀಕಂಠೇಗೌಡರ ದೂರು ಆಧರಿಸಿ ಮಂಡ್ಯ ಪಶ್ಚಿಮ ಠಾಣೆಯಲ್ಲಿ ಪತ್ರಕರ್ತರ ಮೇಲೆ ಎಫ್ ಐಆರ್ ದಾಖಲಾಗಿದೆ.