ಮಾಜಿ ಉಪಸಭಾಪತಿ, ಬಿಜೆಪಿಯ ವಿಧಾನಪರಿಷತ್ ಸದಸ್ಯೆ 63 ವರ್ಷದ ವಿಮಲಾ ಗೌಡ ವಿಧಿವಶರಾಗಿದ್ದಾರೆ. ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ವಿಮಲಾಗೌಡ ಕೊನೆಯುಸಿರೆಳೆದಿದ್ದಾರೆ.