ಜಿಲ್ಲೆಯ ಅಭಿವೃದ್ದಿಗೆ ನಿಮ್ಮ ಶ್ರಮ ಏನು ಎಂದು ಕೇಳಿದ್ದಕ್ಕೆ ವರದಿಗಾರನ ವಿರುದ್ಧ ಎಂಎಲ್ ಸಿಯೊಬ್ಬರು ಕಿಡಿಕಾರಿದ್ದಾರೆ. ನಿಮ್ಮಿಂದ ನಾನು ಎಂ ಎಲ್ ಸಿ ಅಗಿಲ್ಲ ಎಂದು ವಾಗ್ವಾದ ನಡೆಸಿದ್ದಾರೆ.