ಬೆಳಗಾವಿ : ಜೈಲಿನಲ್ಲಿ ಆರೋಪಿಗಳಿಗೆ ಮತ್ತು ಕೈದಿಗಳಿಗೆ ಮೊಬೈಲ್ ಬಳಕೆ ಮಾಡದಂತೆ ನಿಷೇಧ ಹೇರಲಾಗಿದೆ. ಆದರೆ ಬೆಳಗಾವಿ ಜೈಲಿನಲ್ಲಿ ಆರೋಪಿಯೊಬ್ಬ ಮೊಬೈಲ್ ಬಳಕೆ ಮಾಡುತ್ತಿದ್ದಾನೆ ಎಂಬುದಾಗಿ ತಿಳಿದುಬಂದಿದೆ.