ಬೆಂಗಳೂರು-ನಗರದಲ್ಲಿ ಗ್ರಾಹಕರ ಸೋಗಿನಲ್ಲಿ ಮೊಬೈಲ್ ಕಳ್ಳತನ ಮಾಡಿದ ಇಬ್ಬರು ಆರೋಪಿಗಳನ್ನ ಜ್ಞಾನಭಾರತಿ ಪೊಲೀಸರು ಬಂಧನ ಮಾಡಿದ್ದಾರೆ.ಶಿವರಾಜ್ ಹಾಗೂ ನವೀನ್ ಬಂಧಿತ ಆರೋಪಿಗಳಾಗಿದ್ದು,ಬಂಧಿತರಿಂದ 11 ಲಕ್ಷ ಮೌಲ್ಯದ 41 ಮೊಬೈಲ್, 5 ಬೈಕ್ ವಶಕ್ಕೆ ಪಡೆಯಲಾಗಿದೆ.ಜ್ಞಾನಭಾರತಿ, ಕುಂಬಳಗೋಡು, ಬೇಗೂರು ವ್ಯಾಪ್ತಿಯಲ್ಲಿ ಆರೋಪಿ ಕಳ್ಳತನ ಮಾಡಿದ್ದ ಅಲ್ಲದೇ ನಗರದ ಹಲವು ಅಂಗಡಿಗಳಲ್ಲಿ ಮೊಬೈಲ್ ಕಳ್ಳತನ ಮಾಡಿದ್ದ.ಗ್ರಾಹಕರಂತೆ ಶೋರೂಂಗಳಿಗೆ ಅಸಾಮಿಗಳು ತೆರಳುತ್ತಿದ್ದರು ಈ ವೇಳೆ ಗಮನ ಬೇರೆಡೆ ಸೆಳೆದು ಮೊಬೈಲ್ ಕಳ್ಳತನ ಮಾಡಲು ಕದ್ದ