ಬಂಧನದ ಬೆನ್ನಲ್ಲೇ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪಗೆ ಸಂಕಷ್ಟದ ಮೇಲೆ ಸಂಕಷ್ಟ ಎದುರಾಗಿದೆ. ಪುತ್ರನ ಚಾಟ್, ಸೊಸೆಯ ಹೇಳಿಕೆಯೇ ದೊಡ್ಡ ಕಂಟಕ ತಂದಿಟ್ಟಿದ್ದು, ಬೇಲ್ ಕ್ಯಾನ್ಸಲ್ ಗೆ ಲೋಕಾ ಪೊಲೀಸರ ಪ್ಲಾನ್ ವರ್ಕೌಟ್ ಆಗಿದೆ. ಈ ನಡುವೆ ಪೊಲೀಸ್ ಕಸ್ಟಡಿಗೆ ಪಡೆದ ಲೋಕಾಯುಕ್ತ ಪೊಲೀಸ್ರು ವಿಚಾರಣೆ ಆರಂಭಿಸಿದ್ದಾರೆ.ಟೆಂಡರ್ ಡೀಲ್ ಸಂಬಂಧ ಶಾಸಕ ಮಾಡಾಳು ವಿರೂಪಾಕ್ಷಪ್ಪನನ್ನ ಐದು ದಿನ ಲೋಕಾಯುಕ್ತ ಕಸ್ಟಡಿಗೆ ನೀಡಿ ನ್ಯಾಯಾಲಯ ಆದೇಶಿಸಿದೆ. ನಿನ್ನೆ ನೀರಿಕ್ಷಣಾ ಜಾಮೀನು ರದ್ದಾಗ್ತಿದ್ದಂತೆ