ಪ್ರಧಾನಿ ನರೇಂದ್ರ ಮೋದಿ ತಮ್ಮ ರಾಜ್ಯ ಗುಜರಾತ್ಗೆ ನಿನ್ನೆ ತೆರಳಿದ್ರು. ಗುಜರಾತ್ನ ಭರೂಚ್ ಜಿಲ್ಲೆಯಲ್ಲಿ ದೇಶದ ಮೊದಲ ಬೃಹತ್ ಡ್ರಗ್ ಪಾರ್ಕ್ಗೆ ಶಂಕುಸ್ಥಾಪನೆ ನೆರವೇರಿಸಿದ್ರು. ನಂತರ ಅವರು ಅಲ್ಲಿನ ಕಾರಿನಲ್ಲಿ ತೆರಳಿದ್ರು. ಈ ಸಂದರ್ಭದಲ್ಲಿ ಮೋದಿಗಾಗಿ ಅಭಿಮಾನಿಯೋರ್ವ ರಸ್ತೆಯಲ್ಲಿ ನಿಂತಿದ್ರು. ಇದನ್ನು ಗಮನಿಸಿದ ನರೇಂದ್ರ ಮೋದಿ ಕಾರಿನಿಂದ ಇಳಿದು ಅಭಿಮಾನಿಯನ್ನು ಕೈ ಮುಗಿದು ಸ್ವಾಗತಿಸಿ ಆಟೋಗ್ರಾಫ್ ನೀಡಿದ್ರು. ದೇಶದ ಪ್ರಧಾನಿಯಾಗಿದ್ರು ಸಹ ಸಾಮಾನ್ಯರಂತೆ ರಸ್ತೆಗೆ ಇಳಿದು ಬಂದಿದ್ದು, ಮೋದಿಯ ಸರಳ