ಮೈಸೂರು: ಕೇಂದ್ರ ಸಕಾ೯ರ ಭ್ರಷ್ಟಾಚಾರಕ್ಕೆ ಬೆನ್ನಾಗಿ ನಿಂತಿರುವುದರಿಂದ ದೇಶದಲ್ಲಿ ಭ್ರಷ್ಟಾಚಾರ ಹೆಚ್ಚಳವಾಗುತ್ತಿದೆ. ಇದನ್ನು ನಿಯಂತ್ರಿಸಲಾಗದೇ ಪ್ರಧಾನಿ ಮೋದಿ ಮಾತಿನ ಶೂರತ್ವದಲ್ಲಿ ತಮ್ಮ ಆಡಳಿತ ಮುಗಿಸುತ್ತಿದ್ದಾರೆ ಎಂದು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿ ವಾಗ್ದಾಳಿ ನಡೆಸಿದರು.