ಕೊರೊನಾ ನಿಯಂತ್ರಣದ ಹೋರಾಟ ಬಲವಾಗುತ್ತಲೇ ಸಾಗಬೇಕು. ಯಾವುದೇ ಕಾರಣಕ್ಕೂ ಹೋರಾಟ ದುರ್ಬಲವಾಗಬಾರದು ಎಂದು ದೇಶವಾಸಿಗಳಿಗೆ ಕರೆ ನೀಡಿರುವ ಪ್ರಧಾನಿ, ಸ್ವಾವಲಂಬಿ ಭಾರತದ ಕನಸು ಬಿತ್ತಿದ್ದಾರೆ. ವೋಕಲ್ ಫಾರ್ ಲೋಕಲ್ ಎಂದು ಕೆಲವರು ಅಭಿಯಾನ ಶುರು ಮಾಡಿದ್ದಾರೆ. ಮೇಕ್ ಇನ್ ಇಂಡಿಯಾ ಆಗಬೇಕು. ಒಂದಷ್ಟು ಜನರು ತಮ್ಮ ಸುತ್ತಮುತ್ತಲಿನಲ್ಲೇ ಸಿದ್ಧಗೊಳ್ಳುವ ವಸ್ತುಗಳ ಪಟ್ಟಿ ತಯಾರಿಸಿದ್ದು, ಸ್ಥಳೀಯವಾಗಿಯೇ ಸಿಗುವ ವಸ್ತು, ಉತ್ಪನ್ನಗಳನ್ನು ಬಳಸಲಾರಂಭಿಸಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.ಸ್ವದೇಶಿ ವಸ್ತಗಳನ್ನೇ ಬಳಸಲು