ಇವತ್ತು ನರೇಂದ್ರ ಮೋದಿಯವರು ಎರಡನೇ ಬಾರಿ ದೇಶದ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕಾರ ಮಡುತ್ತಿದ್ದು ಇಡೀ ದೇಶವೇ ಸಂಭ್ರಮಿಸುತ್ತಿದೆ.ಕಾರವಾರದಲ್ಲೊಬ್ಬ ಮೋದಿ ಅಭಿಮಾನಿ ಸಾರ್ವಜನಿಕರಿಗೆ ಕಬ್ಬಿನ ಹಾಲನ್ನ ಉಚಿತವಾಗಿ ನೀಡಿ ಅಭಿಮಾನ ಮೆರೆದಿದ್ದಾರೆ. ಕಾರವಾರದ ಗ್ರೀನ್ ಸ್ಟ್ರೀಟ್ ನಲ್ಲಿ ಈ ಸೇವೆ ನಡೆಯುತ್ತಿದೆ. ಪ್ರಧಾನಿ ಮೋದಿ ಅಭಿಮಾನಿ ಪ್ರಶಾಂತ ಪೆಡ್ನೇಕರ್ ಜ್ಯೂಸ್ ವಿತರಣೆ ಮಾಡಿ ಅಭಿಮಾನ ಮೆರೆದಿದ್ದಾನೆ.ಪ್ರಶಾಂತ ಪೆಡ್ನೇಕರ್ ಪ್ರಧಾನಿ ಮೋದಿಯವರ ಅಪ್ಪಟ್ಟ ಅಭಿಮಾನಿಯಾಗಿದ್ದು, ಕಳೆದ ಕೆಲ ವರ್ಷದಿಂದ ಬಿಜೆಪಿ ಕಾರ್ಯಕರ್ತನಾಗಿಯೂ ಕೆಲಸ