ಪ್ರಧಾನಿ ನರೇಂದ್ರ ಮೋದಿ ತಮ್ಮ ಭಾಷಣದ ಕೊನೆಯಲ್ಲಿ ಜೈ ಹಿಂದ್ ಅಂತ ಹೇಳ್ತಾರೆ. ಆದರೆ ಮೋದಿ ಸ್ಲೋಗನ್ ವಿರುದ್ಧ ಆರೋಪಗಳು ಕೇಳಿಬರುತ್ತಿವೆ. ಜೈಹಿಂದ್ ಅಂತಿದ್ದ ನರೇಂದ್ರ ಮೋದಿ ಈಗ ಜೈಹಿಂದ್ ಬದಲಾಗಿ ಜಿಯೋ ಹಿಂದ್ ಅಂತಿದ್ದಾರೆ. ಹೀಗಂತ ಸಿಪಿಐ (ಎಂ) ನ ನಾಯಕ ಸೀತಾರಾಮ್ ಯೆಚೂರಿ ಟೀಕೆ ಮಾಡಿದ್ದಾರೆ.ಬಿಎಸ್ ಎನ್ ಎಲ್, ಎಂ ಟಿ ಎನ್ ಎಲ್ ಗಳು ವಿವಿಧ ಪ್ಲಾನ್ ಗಳನ್ನು ಬಂದ್ ಮಾಡುತ್ತಿವೆ. ಇದು ಮುಖೇಶ್ ಅಂಬಾನಿಯ