ಹಾವೇರಿ, ಧಾರವಾಡ, ಉತ್ತರ ಕನ್ನಡ ಲೋಕಸಭಾ ಕ್ಷೇತ್ರಗಳ ಮೋದಿ ವಿಜಯ ಸಂಕಲ್ಪ ಯಾತ್ರೆಯ ಸಮಾವೇಶ ಹಾವೇರಿಯಲ್ಲಿ ನಡೆಯಿತು.ಹಾವೇರಿ ನಗರದ ಮುನ್ಪಿಪಲ್ ಮೈದಾನದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ. ಎಸ್. ಯಡಿಯೂರಪ್ಪ ಸಮಾವೇಶಕ್ಕೆ ಚಾಲನೆ ನೀಡಿದ್ರು. ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಬಿ. ಎಸ್. ವೈ, ಲೋಕಸಭಾ ಚುನಾವಣೆಗೆ ಕೇವಲ ಏಳು ವಾರಗಳು ಬಾಕಿ ಇವೆ. ಚುನಾವಣೆ ಮುಗಿಯುವವರೆಗೂ ಎಲ್ಲ ಕಾರ್ಯಕರ್ತರು 22 ಸ್ಥಾನ ಗೆಲ್ಲುವವರೆಗೂ ಮನೆಗೆ ಹೋಗಬಾರದು ಎಂದು ಮನವಿ ಮಾಡಿದ್ರು.ಪ್ರಧಾನಿ ನರೇಂದ್ರ ಮೋದಿಗೆ