ಬೆಂಗಳೂರು: ವಿದ್ವತ್ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿರುವ ಶಾಸಕ ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ಜಾಮೀನು ಸಿಗದ ನಿರಾಶೆಯಲ್ಲಿ ನಿನ್ನೆ ರಾತ್ರಿಯಿಡೀ ನಿದ್ರೆಯಿಲ್ಲದೇ ಕಳೆದಿದ್ದಾನೆ ಎನ್ನಲಾಗಿದೆ.ನಲಪಾಡ್ ಸಲ್ಲಿಸಿದ್ದ ಮಧ್ಯಂತರ ಜಾಮೀನು ಅರ್ಜಿಯನ್ನು ನಿನ್ನೆ ಸೆಷನ್ಸ್ ಕೋರ್ಟ್ ವಜಾಗೊಳಿಸಿತ್ತು. ಹೀಗಾಗಿ ಜಾಮೀನು ಸಿಗದ ಹತಾಶೆಯಲ್ಲಿ ನಿನ್ನೆಯೇ ಆತ ಜೈಲಾಧಿಕಾರಿಗಳೊಂದಿಗೆ ರಂಪಾಟ ಮಾಡಿದ್ದ.ನಂತರ ರಾತ್ರಿಯೂ ನಿದ್ರೆ ಮಾಡದೇ ಎದ್ದೇ ಕುಳಿತಿದ್ದ ನಲಪಾಡ್ ಬೆಳಗಿನ ಜಾವ 6 ಗಂಟೆಗೆ ಸ್ವಲ್ಪ ಹೊತ್ತು