ಕೋಲಾರದ ಕೆಜಿಎಫ್ನ ಬಿಜೆಪಿಯಲ್ಲಿ ಬಂಡಾಯ ಸ್ಫೋಟಗೊಂಡಿದೆ.. KGFನ ಬಿಜೆಪಿ ಟಿಕೆಟ್ ಅಶ್ವಿನಿ ಸಂಪಂಗಿಗೆ ದೊರೆತಿದ್ದು, ಟಿಕೆಟ್ ವಂಚಿತ ಮೋಹನ್ ಕೃಷ್ಣ ತೀವ್ರ ಆಕ್ರೋಶ ಹೊರಹಾಕಿದ್ದಾರೆ.