ಉಡುಪಿ: ಉಡುಪಿಗೆ ಮೋದಿ ಬಂದದ್ದರಿಂದ ಬಿಜೆಪಿ ಸೀಟ್ ಹೆಚ್ಚಾಗಲ್ಲ. ಕಳೆದು ಬಾರಿನೂ ಉಡುಪಿ ಜಿಲ್ಲೆಯ 5 ವಿಧಾನಸಭಾ ಕ್ಷೇತ್ರವನ್ನು ಗೆಲ್ತಿವಿ ಎಂದು ಬಿಜೆಪಿ ಮುಖಂಡರು ಅಂದಿದ್ರು. ಆದ್ರೆ ಕಾಂಗ್ರೆಸ್ ಜಿಲ್ಲೆಯಲ್ಲಿ 3 ಕ್ಷೇತ್ರದಲ್ಲಿ ಜಯಭೇರಿ ಸಾಧಿಸಿದೆ. ದ.ಕ ಮಂಗಳೂರು ಜಿಲ್ಲೆಯಲ್ಲಿ 8 ಕ್ಷೇತ್ರಗಳಲ್ಲಿ 7 ಕ್ಷೇತ್ರದಲ್ಲಿ ಕಾಂಗ್ರೆಸ್ ಜಯಬೇರಿ ಸಾಧಿಸಿದೆ.