ಮೈಸೂರು : ಕೊರೊನಾ ಹೆಸರಲ್ಲಿ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಅಮಾಯಕ ಜನರಿಂದ ಹಣ ಸುಲಿಗೆ ಮಾಡಲಾಗುತ್ತಿದೆ. 2 ಲಕ್ಷ ಹಣ ಕೊಡುವಂತೆ ಸೋಂಕಿತನ ಮಗಳಿಗೆ ದಿಗ್ಭಂಧನ ಮಾಡಿರುವುದಾಗಿ ಖಾಸಗಿ ಆಸ್ಪತ್ರೆ ಸಿಬ್ಬಂದಿ ವಿರುದ್ಧ ಆರೋಪ ಮಾಡಲಾಗಿದೆ.